Friendly Volleyball Match between JGRVK and NPS

Bengaluru, July 6: A friendly volleyball match was organized between Jaigopal Garodia Rashtrotthana Vidya Kendra – Ramamurthy Nagar and National Public School, Rajajinagar.This occasion helped in identifying the talent of the players and inculcating true sportsmanship in them.

ಬೆಂಗಳೂರು, ಜುಲೈ 6: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರ ಹಾಗೂ ನ್ಯಾಶನಲ್ ಪಬ್ಲಿಕ್ ಸ್ಕೂಲ್ – ರಾಜಾಜಿನಗರ, ಇವರ ನಡುವೆ ಸೌಹಾರ್ದ ವಾಲಿಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆಟಗಾರರ ಪ್ರತಿಭೆಯನ್ನು ಗುರುತಿಸುವುದಕ್ಕೆ ಹಾಗೂ ಅವರಲ್ಲಿ ನಿಜವಾದ ಕ್ರೀಡಾಮನೋಭಾವವನ್ನು ಬೆಳೆಸುವುದಕ್ಕೆ ಈ ಸಂದರ್ಭವು ನೆರವಾಯಿತು.