Bengaluru, Dec. 19: Project Day was celebrated under the theme “PRIZM” herein Jaigopal Garodia Rashtrotthana Vidya Kendra – Ramamurthy Nagar. It was a learning day for classes 1 and 2. Parents also participated and shared their experiences.
ಬೆಂಗಳೂರು, ಡಿ. 19: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ “PRIZM” ವಿಷಯದಡಿ ಪ್ರಾಜೆಕ್ಟ್ ದಿನವನ್ನು ಆಚರಿಸಲಾಯಿತು. 1ನೇ ಹಾಗೂ 2ನೇ ತರಗತಿಗಳಿಗೆ ಇದು ಕಲಿಕಾ ದಿನವಾಗಿತ್ತು. ಇದರಲ್ಲಿ ಪಾಲಕರು ಸಹ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು.