Yugadi Celebration in JGRVK – Ramamurthy Nagar

Bengaluru, Mar. 29: Yugadi festival was celebrated herein Jaigopal Garodia Rashtrotthana Vidya Kendra – Ramamurthy Nagar. Deputy Principal Smt. Anita administered the oath to the school family to protect the earth.

ಬೆಂಗಳೂರು, ಮಾ. 29: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಉಪ ಪ್ರಧಾನಾಚಾರ್ಯರಾದ ಶ್ರೀಮತಿ ಅನಿತಾ ಅವರು ಶಾಲಾ ಕುಟುಂಬದವರಿಗೆ ಭೂಮಿಯನ್ನು ರಕ್ಷಿಸುವಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.

Scroll to Top