Aksharabhyasa and Vidyarabham in JGRVK – Ramamurthy Nagar

Bengaluru, May. 25: Jaigopal Garodia Rashtrotthana Vidya Kendra –
Ramamurthy Nagar organised Aksharabhyasa and Vidyarambha.
Venerable Sri Tadyuktananda Swamiji, Ramakrishna Math,
Basavanagudi, arrived and gave his blessings.

ಬೆಂಗಳೂರು, ಮೇ. 25: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ –ರಾಮಮೂರ್ತಿನಗರದಲ್ಲಿ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಪೂಜ್ಯ ಶ್ರೀ ತದ್ಯುಕ್ತಾನಂದ ಸ್ವಾಮೀಜಿ, ರಾಮಕೃಷ್ಣಮಠ, ಬಸವನಗುಡಿ, ಅವರು ಆಗಮಿಸಿ ಆಶೀರ್ವಚನ ನೀಡಿದರು.

Scroll to Top