Bengaluru, May 28: Veer Savarkar Jayanti was celebrated herein Jaigopal Garodia Rashtrotthana Vidya Kendra – Ramamurthy Nagar.Students shared stories about Savarkar’s life, his patriotism, and selfless struggle.
ಬೆಂಗಳೂರು, ಮೇ 28: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ವೀರ್ ಸಾವರ್ಕರ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸಾವರ್ಕರ್ ಜೀವನದ ಕುರಿತು, ಅವರ ದೇಶಭಕ್ತಿ, ತ್ಯಾಗ ನಿರ್ಬೀತ ಹೋರಾಟದ ಸಂಗತಿಗಳನ್ನು ಹಂಚಿಕೊಂಡರು.