Green Day in JGRVK – Ramamurthy Nagar

Bengaluru, June 6: Jaigopal Garodia Rashtrotthana Vidya Kendra – Ramamurthy Nagar Gokulam children celebrated Green Day.They gave a message about environmental awareness. Pre-KG children conducted fun activities. LKG children sang rhymes. UKG children performed a short play.
Children learned about Dr. M.S. Swaminathan, Salumarada Thimmakka, Tulasi Gowda etc.They learned about Swachh Shala and Angry-Free Zone, cleanliness and emotional well-being.Pradhanacharya Smt. Prema Sundar spoke about the importance of plants in our lives.

ಬೆಂಗಳೂರು, ಜೂ. 6: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಗೋಕುಲಂ ಮಕ್ಕಳು ಹಸಿರುದಿನವನ್ನು ಆಚರಿಸಿದರು. ಪರಿಸರದ ಜಾಗೃತಿ ಕುರಿತು ಸಂದೇಶವನ್ನು ನೀಡಿದರು. ಪ್ರೀ-ಕೆಜಿಯ ಮಕ್ಕಳು ಮೋಜಿನ ಚಟುವಟಿಕೆಗಳನ್ನು ನಡೆಸಿದರು. ಎಲ್‌ ಕೆಜಿ ಮಕ್ಕಳು ಪ್ರಾಸ ಪದ ಹಾಡಿದರು. ಯು ಕೆಜಿಯ ಮಕ್ಕಳು ಕಿರುನಾಟಕ ಪ್ರದರ್ಶಿಸಿದರು. ಮಕ್ಕಳು ಡಾ. ಎಂ. ಎಸ್.‌ ಸ್ವಾಮಿನಾಥನ್‌, ಸಾಲುಮರದ ತಿಮ್ಮಕ್ಕ, ತುಲಸಿ ಗೌಡಾ ಮೊದಲಾದವರ ಬಗ್ಗೆ ತಿಳಿದುಕೊಂಡರು. ಸ್ವಚ್ಛ ಶಾಲಾ ಮತ್ತು ಕೋಪಮುಕ್ತ ವಲಯದ ಬಗ್ಗೆ ಸ್ವಚ್ಛತೆ ಮತ್ತು ಭಾವನಾತ್ಮಕ ಸ್ವಸ್ಥತೆ ಬಗ್ಗೆ ತಿಳಿದುಕೊಂಡರು. ಪ್ರಧಾನಾಚಾರ್ಯ ಶ್ರೀಮತಿ ಪ್ರೇಮಾ ಸುಂದರ್‌ ಅವರು ನಮ್ಮ ಬದುಕಿನಲ್ಲಿ ಸಸ್ಯದ ಮಹತ್ತ್ವದ ಕುರಿತು ಹೇಳಿದರು.

Scroll to Top