Bengaluru, June 20: CBSE organized a capacity building programme on ‘Happy Classroom’ at Jaigopal Garodia Rashtrotthana Vidya Kendra – Ramamurthy Nagar, focusing on innovative techniques for joyful teaching and learning. Smt. Nikki Purohit, teacher, Mount Litera School, Whitefield, and Smt. Geeta Dixit, Founder, Principal, National Public School, Kengeri, were the resource persons.The sessions inspired teachers to create attractive, student-friendly classrooms.
ಬೆಂಗಳೂರು, ಜೂ. 20: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಖುಷಿಖುಷಿಯ ಬೋಧನೆ ಮತ್ತು ಕಲಿಕೆಗಾಗಿ ನವೀನ ತಂತ್ರಗಳ ಮೇಲೆ ಕೇಂದ್ರೀಕರಿಸಲ್ಪಟ್ಟ ‘ಹ್ಯಾಪಿ ಕ್ಲಾಸ್‌ರೂಮ್’ ಕುರಿತು ಸಿಬಿಎಸ್‌ಇ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಆಯೋಜಿಸಿತ್ತು, ವೈಟ್‌ಫೀಲ್ಡ್‌ನ ಮೌಂಟ್ ಲಿಟೆರಾ ಶಾಲೆಯ ಶಿಕ್ಷಕಿ ಶ್ರೀಮತಿ ನಿಕ್ಕಿ ಪುರೋಹಿತ್ ಮತ್ತು ಕೆಂಗೇರಿಯ ನ್ಯಾಷನಲ್ ಪಬ್ಲಿಕ್ ಶಾಲೆಯ ಸ್ಥಾಪಕ ಪ್ರಾಂಶುಪಾಲರಾದ ಶ್ರೀಮತಿ ಗೀತಾ ದೀಕ್ಷಿತ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.ಅವಧಿಗಳು ಶಿಕ್ಷಕರಿಗೆ ಆಕರ್ಷಕ, ವಿದ್ಯಾರ್ಥಿ ಸ್ನೇಹಿ ತರಗತಿ ಕೊಠಡಿಗಳನ್ನು ರೂಪಿಸಲು ಸ್ಫೂರ್ತಿ ನೀಡಿತು.