Vidya Bharathi Workshop in JGRVK – Ramamurthy Nagar

Bengaluru, June 21 & 22: Vidya Bharati workshop was conducted herein Jaigopal Garodia Rashtrotthana Vidya Kendra – Ramamurthy Nagar. About 180 teachers from English, Maths and Science departments from all over Karnataka participated in the workshop. The session focused on 5E lesson plan, practical teaching and classroom innovations. Sri Pramod Belgaumwakar, Deputy Director, ISRO, Bengaluru was the chief guest. Smt. N. Parvathi, Vice President, Vidya Bharati, Karnataka presided over the event. The workshop enhanced subject expertise and instilled the spirit of student-centred teaching. Teachers adopted innovative methods, practical tools and a strong focus on motivating and instigating learning in every classroom.

ಬೆಂಗಳೂರು, ಜೂ. 21 & 22: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ವಿದ್ಯಾಭಾರತಿ ಕಾರ್ಯಾಗಾರವನ್ನು ನಡೆಸಲಾಯಿತು. ಇಂಗ್ಲಿಷ್‌, ಗಣಿತ, ವಿಜ್ಞಾನ ವಿಭಾಗದ ಸುಮಾರು 180 ಶಿಕ್ಷಕರು ಸಂಪೂರ್ಣ ಕರ್ನಾಟಕದಿಂದ ಬಂದಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಿದರು. ಅವಧಿಯು 5E ಪಾಠ ಯೋಜನೆ, ಪ್ರಾಯೋಗಿಕ ಬೋಧನೆ ಮತ್ತು ತರಗತಿಗಳ ನಾವಿನ್ಯತೆಗಳ ಮೇಲೆ ಕೇಂದ್ರೀಕರಿಸಿದ್ದವು. ಮುಖ್ಯ ಅತಿಥಿಗಳಾಗಿ ಶ್ರೀ ಪ್ರಮೋದ್‌ ಬೆಳಗಾಂವಕರ್‌, ಡಿಪ್ಯುಟಿ ಡೈರೆಕ್ಟರ್‌, ಇಸ್ರೋ, ಬೆಂಗಳೂರು ಅವರು ಆಗಮಿಸಿದ್ದರು. ಶ್ರೀಮತಿ ಎನ್.‌ ಪಾರ್ವತಿ, ಉಪಾದ್ಯಕ್ಷರು, ವಿದ್ಯಾಭಾರತಿ, ಕರ್ನಾಟಕ ಇವರು ಅಧ್ಯ್ಷತೆಯನ್ನು ವಹಿಸಿದ್ದರು. ಈ ಕಾರ್ಯಾಗಾರವು ವಿಷಯದಲ್ಲಿ ಪರಿಣತಿಯನ್ನು ಹೆಚ್ಚಿಸಿತು ಮತ್ತು ವಿದ್ಯಾರ್ಥಿ ಕೇಂದ್ರಿತ ಬೋಧನೆಯ ಚೈತನ್ಯವನ್ನು ಜಾಗೃತಗೊಳಿಸಿತು. ಶಿಕ್ಷಕರು ನವೀನ ವಿಧಾನಗಳು, ಪ್ರಾಯೋಗಿಕ ಪರಿಕರಗಳು ಮತ್ತು ಪ್ರತಿ ತರಗತಿಯಲ್ಲಿ ಕಲಿಕೆಯನ್ನು ಪ್ರೇರೇಪಿಸುವ ಮತ್ತು ಕುತೂಹಲವನ್ನು ಹುಟ್ಟುಹಾಕುವ ಪ್ರಭಲ ಧ್ಯೇಯವನ್ನು ದೃಢಗೊಳಿಸಿದರು.

Scroll to Top