Raksha Bandhan Celebration in JGRVK – Ramamurthy Nagar

Bengaluru, Aug. 11: Raksha Bandhan was observed in 12 government schools as part of a service activity herein Jaigopal Garodia Rashtrotthana Vidya Kendra – Ramamurthy Nagar. The children explained the importance of Raksha Bandhan and its cultural and emotional value. At the end of the program, everyone tied Rakhi to each other.

ಬೆಂಗಳೂರು, ಆ. 11: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಸೇವಾ ಚಟುವಟಿಕೆಯ ಒಂದು ಭಾಗವಾಗಿ 12 ಸರ್ಕಾರೀ ಶಾಲೆಯಲ್ಲಿ ರಕ್ಷಾಬಂಧನವನ್ನು ಅಚರಿಸಲಾಯಿತು.
ಮಕ್ಕಳು ರಕ್ಷಾಬಂಧನದ ಮಹತ್ತ್ವ, ಅದಕ್ಕಿರುವ ಸಾಂಸ್ಕೃತಿಕ ಭಾವನಾತ್ಮಕ ಮೌಲ್ಯವನ್ನು ವಿವರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರು ಪರಸ್ಪರ ರಾಖಿಯನ್ನು ಕಟ್ಟಿಕೊಂಡರು.

Scroll to Top