A visit to Sai Baba Temple in JGRVK – Ramamurthy Nagar

Bengaluru, Aug. 13: A visit to Sai Baba Temple, Cambridge Layout was organized for the students of class 2 herein Jaigopal Garodia Rashtrotthana Vidya Kendra – Ramamurthy Nagar. The children recited slokas, bhajans, Kalabhairava Ashtaka, Hanuman Chalisa. They received prasad. The teachers received a pamphlet of RP @ 60. And discussed the Pancha Parivartana with the temple management.

ಬೆಂಗಳೂರು, ಆ. 13: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ 2ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಯಿಬಾಬಾ ದೇವಸ್ಥಾನ, ಕೇಂಬ್ರಿಡ್ಜ್ ಲೇಔಟ್-ಗೆ ಭೇಟಿಯನ್ನು ಆಯೋಜಿಸಲಾಗಿತ್ತು. ಮಕ್ಕಳು ಶ್ಲೋಕ, ಭಜನೆ ಕಾಲಭೈರವ ಅಷ್ಟಕ, ಹನುಮಾನ್ ಚಾಲೀಸಾವನ್ನು ಪಠಿಸಿದರು. ಪ್ರಸಾದವನ್ನು ಸ್ವಿಕರಿಸಿದರು. ಶಿಕ್ಷಕರು RP@60 ಕರಪತ್ರವನ್ನು ಸ್ವಿಕರಿಸಿದರು ಹಾಗೂ ಪಂಚಪರಿವರ್ತನೆಯ ಬಗ್ಗೆ ದೇವಸ್ಥಾನದ ಆಡಳಿತಮಂಡಳಿಯವರ ಜೊತೆಗೆ ಚರ್ಚಿಸಿದರು.

Scroll to Top