Bengaluru, Sept 28: Bhagat Singh Jayanti was celebrated herein Jaigopal Garodia Rashtrotthana Vidya Kendra – Ramamurthy Nagar.The Principal, Smt. Gowri Senthil and the Vice-Principal, Smt. Anet placed flowers on the portrait of Bhagat Singh.Smt. Omana said, “Inspired by the Jallianwala Bagh massacre, he became the most influential revolutionary of the Indian movement”.
ಬೆಂಗಳೂರು, ಸಪ್ಟೆಂಬರ್ 28: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಭಗತ್ ಸಿಂಗ್ ಜಯಂತಿಯನ್ನು ಆಚರಿಸಲಾಯಿತು.ಪ್ರಧಾನಾಚಾರ್ಯರಾದ ಶ್ರೀಮತಿ ಗೌರಿ ಸೆಂಥಿಲ್ ಮತ್ತು ಉಪಪ್ರಧಾನಾಚಾರ್ಯರಾದ ಶ್ರೀಮತಿ ಅನೇಟ್ ಅವರು ಭಗತ್ ಸಿಂಗ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಶ್ರೀಮತಿ ಒಮನಾ ಅವರು “ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಪ್ರೇರೇಪಿತರಾಗಿ ಭಾರತೀಯ ಚಳುವಳಿಯ ಅತ್ಯಂತ ಪ್ರಭಾವಶಾಲಿ ಕ್ರಾಂತಿಕಾರಿಯಾದರು” ಎಂದು ತಿಳಿಸಿದರು.