Bharat Mata Pujan in JGRVK – Ramamurthy Nagar

Bengaluru, Aug. 13: On the occasion of 60 years of RP @ 60 years
herein Jaigopal Garodia Rashtrotthana Vidya Kendra – Ramamurthy
Nagar, Bharat Mata Puja was performed by JGRVK- Matruchaya
teachers. The puja was performed by Sri Umesh, Ramamurthy Nagar
Bhaudik Pramukh, Sri Srikanth, K.R. Puram Gosamrakshana Pramukh,
Sri Venkataramaiah, retired DDPU of Mulbagal, Kolar district and Sri
Mallikarjun, Seva Pramukh, JGRVK. They performed it. The speakers emphasized the importance of Bharat Mata Puja in every house, urging the neighbours to celebrate Diwali and Independence Day in every house.The program ended with the inspiring message of “We are all Hindus,we are all brothers, we are all one” with the tying of Raksha Bandhan to each other, Mahamangalaarti to Mother India, distribution of yellow-saffron to women.

ಬೆಂಗಳೂರು, ಆ. 13: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ –ರಾಮಮೂರ್ತಿನಗರದಲ್ಲಿ RP@60 ವರ್ಷಗಳ ಸಂದರ್ಭದಲ್ಲಿ, JGRVK – ಮಾತೃಛಾಯಾ ಶಿಕ್ಷಕರಿಂದ ಭಾರತ ಮಾತಾ ಪೂಜೆಯನ್ನು ನೆರವೇರಿಸಲಾಯಿತು. ಪೂಜೆಯನ್ನು ಶ್ರೀ. ಉಮೇಶ್,ರಾಮಮೂರ್ತಿ ನಗರ ಭೌದಿಕ್ ಪ್ರಮುಖ್, ಶ್ರೀ. ಶ್ರೀಕಾಂತ, ಕೆ.ಆರ್. ಪುರಂ ಗೋಸಂರಕ್ಷಣಾ ಪ್ರಮುಖ್, ಶ್ರೀ. ವೆಂಕಟರಾಮಯ್ಯ, ನಿವೃತ್ತ ಕೋಲಾರ ಜಿಲ್ಲೆಯ ಮುಳಬಾಗಲಿನ ಡಿಡಿಪಿಯು ಮತ್ತು ಶ್ರೀ. ಮಲ್ಲಿಕಾರ್ಜುನ್, ಸೇವಾ ಪ್ರಮುಖ್, ಜೆ.ಜಿ.ಆರ್.ವಿ.ಕೆ. ಇವರು ನೆರವೇರಿಸಿದರು.
ಪ್ರತಿ ಮನೆಯಲ್ಲೂ ದೀಪಾವಳಿ ಮತ್ತು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವಂತೆ ನೆರೆಹೊರೆಯವರನ್ನು ಪ್ರೇರೇಪಿಸುವುದರೊಂದಿಗೆ ಪ್ರತಿ ಮನೆಯಲ್ಲಿಯೂ ಭಾರತಮಾತಾ ಪೂಜೆಯನ್ನುಮಾಡಬೇಕು ಎಂದು ಭಾಷಣಕಾರರು ಭಾರತಮಾತೆಯ ಪೂಜೆಯ ಮಹತ್ವವನ್ನು ತಿಳಿಸಿದರು. ಒಬ್ಬರಿಗೊಬ್ಬರು ರಕ್ಷೆ ಕಟ್ಟುವುದು, ಭಾರತ ಮಾತೆಗೆ ಮಹಾಮಂಗಳಾರತಿ, ಮಹಿಳೆಯರಿಗೆ ಹಳದಿ-ಕುಂಕುಮ ವಿತರಣೆಯೊಂದಿಗೆ “ನಾವೆಲ್ಲರೂ ಹಿಂದೂ, ನಾವೆಲ್ಲರು ಬಂಧು, ನಾವೆಲ್ಲರು ಒಂದು”ಎಂಬ ಸ್ಪೂರ್ತಿದಾಯಕ ಸಂದೇಶದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.

Scroll to Top