Field Trip to Temples in Basavanagudi by Students of JGRVK – Ramamurthy Nagar

Bengaluru, Aug. 5: A field trip was organized for the children of class 4 at Jaigopal Garodia Rashtrotthana Vidya Kendra- Ramamurthy Nagar to the Dodda Basavanna Temple in Basavanagudi.At the same time, they visited the Dodda Ganapati Temple and Govardhan Kshetra – Udupi, Sri Puttige Math branch.The children sang bhajans, recited shlokas. They received the temple prasad. After visiting the temple, the children visited the nearby Park, had lunch there and shared their experiences.

ಬೆಂಗಳೂರು, ಆ. 5: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ 4ನೇ ತರಗತಿಯ ಮಕ್ಕಳಿಗಾಗಿ ಬಸವನಗುಡಿಯ ದೊಡ್ಡ ಬಸವಣ್ಣ ದೇವಾಲಯಕ್ಕೆ ಕ್ಷೇತ್ರ ಪ್ರವಾಸವನ್ನು ಆಯೋಜಿಸಲಾಗಿತ್ತು. ಅದೇ ಸಮಯದಲ್ಲಿ ದೊಡ್ಡ ಗಣಪತಿ ದೇವಸ್ಥಾನ ಹಾಗೂ ಗೋವರ್ಧನ ಕ್ಷೇತ್ರ – ಉಡುಪಿ, ಶ್ರೀ ಪುತ್ತಿಗೆ ಮಠ ಬ್ರ್ಯಾಂಚ್‌ ಅನ್ನು ಸಂದರ್ಶಿಸಿದರು. ಮಕ್ಕಳು ಭಜನೆ ಹೇಳಿದರು, ಶ್ಲೋಕವನ್ನು ಪಠಿಸಿದರು. ದೇವಸ್ಥಾನದ ಪ್ರಸಾದವನ್ನು ಸ್ವೀಕರಿಸಿದರು.ದೇವಸ್ಥಾನವನ್ನು ವೀಕ್ಷಿಸಿದ ಬಳಿಕ ಮಕ್ಕಳು ಸಮೀಪದ ಉದ್ಯಾನವನಕ್ಕೆ ಭೇಟಿ ನೀಡಿ ಅಲ್ಲಿ ಊಟ ಮಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

Scroll to Top