Bengaluru, Aug. 20: Students of class 1 of Jaigopal Garodia
Rashtrotthana Vidya Kendra – Ramamurthy Nagar visited the
Subrahmanya Temple in Ulsoor. They had a glimpse of the deity, which is a reflection of the form of Thiruthani Murthy, one of the six sacred abodes of Lord Murugan in Tamil Nadu. They visited the temple, which dates back to the Chola period, and saw the separate sanctuaries of Lord Murugan’s divine consorts Valli and Devasena, and learned about the history and spiritual significance of the temple. They performed bhajans and received prasad before returning. They also shared insights on the RP @ 60 and Panchaparivartana initiatives with the temple team.
ಬೆಂಗಳೂರು, ಆ. 20: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ –ರಾಮಮೂರ್ತಿ ನಗರದ 1ನೇ ತರಗತಿಯ ಮಕ್ಕಳು ಉಲ್ಸೂರಿನ ಸುಭ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿದರು.ತಮಿಳುನಾಡಿನ ಮುರುಗನ ಆರು ಪವಿತ್ರ ನಿವಾಸಗಳಲ್ಲಿ ಒಂದಾದ ತಿರುತ್ತಣಿ ಮೂರ್ತಿಯ ರೂಪವನ್ನು
ಪ್ರತಿಬಿಂಬಿಸುವ ದೇವರನ್ನು ದರ್ಶಿಸಿದರು. ಚೋಳರ ಕಾಲದಷ್ಟು ಹಿಂದಿನ ದೇವಾಲಯವನ್ನು ನೋಡಿ ಮುರುಗನ ದೈವಿಕ ಪತ್ನಿಯರಾದ ವಲ್ಲಿ ಮತ್ತು ದೇವಸೇನರ ಪ್ರತ್ಯೇಕ ಗರ್ಭಗುಡಿಗಳನ್ನು ನೋಡಿ, ದೇವಾಲಯದ ಇತಿಹಾಸ ಮತ್ತು ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಂಡರು. ಭಜನೆ ಮಾಡಿ ಪ್ರಸಾದವನ್ನು ಸ್ವೀಕರಿಸಿ ಹಿಂದಿರುಗಿದರು. ಹಾಗೆಯೇ RP @ 60 ಮತ್ತು
ಪಂಚಪರಿವರ್ತನೆಯ ಉಪಕ್ರಮಗಳ ಕುರಿತು ಒಳನೋಟಗಳನ್ನು ದೇವಾಲಯದ ತಂಡದೊಂದಿಗೆ ಹಂಚಿಕೊಂಡರು.