Home > News & Events >Geeta Jayanti Celebration in JGRVK – Ramamurthy Nagar
Bengaluru, Dec. 12: Geeta Jayanti was celebrated herein Jaigopal Garodia Rashtrotthana Vidya Kendra – Ramamurthy Nagar. Students explained the significance of this day. Performed a short play on the occasion of Geeta Jayanti. A quiz was conducted. Students from 1st std. recited the verses of Bhagavad Gita.
ಬೆಂಗಳೂರು, ಡಿ. 12: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಗೀತಾ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಈ ದಿನದ ಮಹತ್ತ್ವವನ್ನು ವಿವರಿಸಿದರು. ಗೀತಾ ಜಯಂತಿ ಪ್ರಯುಕ್ತ ಕಿರುನಾಟಕವನ್ನು ಪ್ರದರ್ಶಿಸಿದರು. ಕ್ವಿಝ್ ಅನ್ನು ನಡೆಸಲಾಯಿತು. 1ನೇ ತರಗತಿಯ ವಿದ್ಯಾರ್ಥಿಗಳು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು.