Kanakadasa Jayanti in JGRVK – Ramamurthy Nagar

Bengaluru, Nov. 18: Kanakadasa Jayanti was celebrated herein Jaigopal Garodia Rashtrotthana Vidya Kendra – Ramamurthy Nagar. The students spoke about Kanakadasa; performed a short play presenting the story of Kanakadasa and the idol of Krishna; and sang a hymn composed by Kanakadasa.

ಬೆಂಗಳೂರು, ನ. 18: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಕನಕದಾಸರ ಕುರಿತು ಮಾತನಾಡಿದರು; ಕನಕದಾಸ ಮತ್ತು ಕೃಷ್ಣನ ಮೂರ್ತಿಯ ಕಥೆಯನ್ನು ಪ್ರಸ್ತುತಪಡಿಸುವ ಕಿರುನಾಟಕವನ್ನು ಪ್ರದರ್ಶಿಸಿದರು; ಕನಕದಾಸರ ರಚನೆಯ ಕೀರ್ತನೆಯನ್ನು ಹಾಡಿದರು.

Scroll to Top