Bengaluru, Oct. 8: Annual Sports Meet organized for class 6 to 10 herein Jayagopal Garodia Rashtrotthana Vidya Kendra – Ramamurthy Nagar. Taekwondo Commonwealth silver medallist, Sri Rajesh B.S. graced the program.After Flag Hoisting, the program was started by March past, Oath Taking, Lamp Lighting and Flower Laying. Students participated enthusiastically in sports.
ಬೆಂಗಳೂರು, ಅ. 8: ಜಯಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ 6 ರಿಂದ 10ನೇ ತರಗತಿಗೆ ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು. ಟೇಕ್ವಾಂಡೋ ಕ್ರೀಡೆಯ ಕಾಮನವೆಲ್ತ್ ಬೆಳ್ಳಿ ಪದಕ ವಿಜೇತರಾದ ಶ್ರೀ ರಾಜೇಶ್ ಬಿ.ಎಸ್. ಅವರು ಮುಖ್ಯ ಅತಿಥಿಗಳಾಗಿದ್ದರು. ದ್ವಜಾರೋಹಣದ ಬಳಿಕ ಪಥಸಂಚಲನ, ಪ್ರತಿಜ್ಞಾವಿಧಿ ಸ್ವೀಕಾರ, ದೀಪ ಬೆಳಗಿ, ಪುಷ್ಪಾರ್ಚನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.