Mangalapande Jayanti celebration in JGRVK – Ramamurthy Nagar

Bengaluru, July 19: Patriot Mangalapande Jayanti was celebrated herein Jaigopal Garodia Rashtrotthana Vidya Kendra – Ramamurthy Nagar. Students talked about Mangalapande’s sacrifice. A short play on Mangalapande’s sacrifice was performed.The slogan of ‘Inquilab Zindabad’ echoed in the school premises.

ಬೆಂಗಳೂರು, ಜುಲೈ 19: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ದೇಶಭಕ್ತ ಮಂಗಲಪಾಂಡೆ ಜಯಂತಿಯನ್ನು ಆಚರಿಸಲಾಯಿತು.ಮಂಗಲಪಾಂಡೆಯ ತ್ಯಾಗ ಬಲಿದಾನದ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು.ಮಂಗಲಪಾಂಡೆಯ ಬಲಿದಾನದ ಕುರಿತ ಕಿರುನಾಟಕವನ್ನು ಪ್ರದರ್ಶಿಸಲಾಯಿತು.ಶಾಲಾ ಆವರಣದಲ್ಲಿ ‘ಇನ್‍ಕ್ವಿಲಾಬ್ ಜಿಂದಬಾದ್’ ಘೋಷಣೆಯು ಪ್ರತಿಧ್ವನಿಸಿತು.

Scroll to Top