Bengaluru, Oct. 30: National Unity Day and Deepavali were celebrated herein Jayagopal Garodia Rashtrotthana Vidya Kendra – Ramamurthy Nagar. Students spoke about the significance of the day. Sung the group song. As part of Ekta Divas, Smt. Deepa preached the oath to the students.
ಬೆಂಗಳೂರು, ಅ. 30: ಜಯಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ರಾಷ್ಟ್ರೀಯ ಏಕತಾ ದಿವಸ ಮತ್ತು ದೀಪಾವಳಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ದಿನದ ಮಹತ್ತ್ವದ ಕುರಿತು ಮಾತನಾಡಿದರು. ಸಮೂಹ ಗೀತೆಯನ್ನು ಹಾಡಿದರು. ಏಕತಾ ದಿವಸದ ಅಂಗವಾಗಿ ಶ್ರೀಮತಿ ದೀಪಾ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.