Bengaluru, Jan. 15: National Youth Day was celebrated herein Jaigopal Garodia Rashtrotthana Vidya Kendra – Ramamurthy Nagar. In this occasion A panel discussion was organized for the students on the topic of: Dharma: Universal Principles or Context-Dependent Duties? Is Dharma a universal, unchanging concept or does it vary based on the individual, time and circumstances?
ಬೆಂಗಳೂರು, ಜ. 15: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಧರ್ಮ: ಸಾರ್ವತ್ರಿಕ ತತ್ವಗಳೋ ಅಥವಾ ಸಂದರ್ಭ-ಅವಲಂಬಿತ ಕರ್ತವ್ಯಗಳೋ? ಧರ್ಮವು ಸಾರ್ವತ್ರಿಕ, ಬದಲಾಗದ ಪರಿಕಲ್ಪನೆಯೇ ಅಥವಾ ಅದು ವ್ಯಕ್ತಿ, ಸಮಯ ಮತ್ತು ಸಂದರ್ಭಗಳನ್ನು ಆಧರಿಸಿ ಬದಲಾಗುತ್ತದೆಯೇ? ಎನ್ನುವ ವಿಷಯದ ಮೇಲೆ ವಿದ್ಯಾರ್ಥಿಗಳಿಗಾಗಿ ಚರ್ಚಾಕೂಟವನ್ನು ಏರ್ಪಡಿಸಲಾಗಿತ್ತು: