Republic Day Celebration in JGRVK – Ramamurthy Nagar

Bengaluru, Jan. 25: Republic Day was celebrated herein Jaigopal Garodia Rashtrotthana Vidya Kendra – Ramamurthy Nagar with the theme ‘Swarnima Bharath – Virasat & Vikas’. Lieutenant Colonel Sri Nagaraj was the chief guest.

ಬೆಂಗಳೂರು, ಜ. 25: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ‘ಸ್ವರ್ಣೀಮ ಭಾರತ – ವಿರಾಸತ್ ಔರ್ ವಿಕಾಸ್’ ಎಂಬ ಥೀಮ್ ಅನ್ನು ಅಳವಡಿಸಿಕೊಂಡು, ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಲೆಫ್ಟಿನಂಟ್ ಕರ್ನಲ್ ಶ್ರೀ ನಾಗರಾಜ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

Scroll to Top