RP@ 60 Panchaparivartana – Swadeshi Movement in Swabhasha in JGRVK – Ramamurthy Nagar

Bengaluru, Aug. 6: A programme titled  @ 60 Panchaparivartana –Swadeshi Movement in Swabhasha was organised herein Jaigopal
Garodia Rashtrotthana Vidya Kendra – Ramamurthy Nagar.
As part of the Swabhasha" theme of the Swadeshi Movement, studentsat the basic level brought desi/traditional Indian toys and games and talked about them in their local languages.

ಬೆಂಗಳೂರು, ಆ. 6: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ –ರಾಮಮೂರ್ತಿನಗರದಲ್ಲಿ ʼRP@60 ಪಂಚಪರಿವರ್ತನೆ – ಸ್ವದೇಶೀ ಚಳವಳಿಯಲ್ಲಿ ಸ್ವಭಾಷಾʼ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸ್ವದೇಶಿ ಆಂದೋಲನದ ಸ್ವಭಾಷಾ ಥೀಮ್‌ನ ಭಾಗವಾಗಿ, ಮೂಲಭೂತ ಹಂತದಲ್ಲಿವಿದ್ಯಾರ್ಥಿಗಳು ದೇಸಿ/ ಸಾಂಪ್ರದಾಯಿಕ ಭಾರತೀಯ ಆಟಿಕೆಗಳು ಮತ್ತು ಆಟಗಳನ್ನು ತಂದು ಅವುಗಳ ಬಗ್ಗೆ ತಮ್ಮ ಸ್ಥಳೀಯ ಭಾಷೆಗಳಲ್ಲಿ ಮಾತನಾಡಿದರು.

Scroll to Top