Sankalp Day in JGRVK – Ramamurthy Nagar

Home > News & Events >Sankalp Day in JGRVK – Ramamurthy Nagar

Bengaluru, Mar. 19: Sankalp Day was organized for the students of class 10 herein Jaigopal Garodia Rashtrotthana Vidya Kendra – Ramamurthy Nagar.Ku. Akshaya Gokhale, a lecturer at Mangalore University graced the program and spoke about the family and social duties of the students.The Principal preached the Sankalp by offering lamps.Musical concerts and dance programs were performed.Students and parents shared their views.

ಬೆಂಗಳೂರು, ಮಾ. 19: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲ್ಪ‌ದಿನವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾಗ್ಮಿಗಳು, ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕರೂ ಆಗಿರುವ ಕು. ಅಕ್ಷಯಾ ಗೋಖಲೆ ಅವರು ಆಗಮಿಸಿ ವಿದ್ಯಾರ್ಥಿಗಳ ಕೌಟುಂಬಿಕ, ಸಾಮಾಜಿಕ ಕರ್ತವ್ಯಗಳ ಕುರಿತು ಮಾತನಾಡಿದರು. ದೀಪಗಳನ್ನು ನೀಡುವ ಮೂಲಕ ಪ್ರಧಾನಾಚಾರ್ಯರು ಸಂಕಲ್ಪ ಬೋಧಿಸಿದರು. ವಾದ್ಯಗೋಷ್ಠಿ ಹಾಗೂ ನೃತ್ಯ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟವು.ವಿದ್ಯಾರ್ಥಿಗಳು ಪೋಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Scroll to Top