
Bengaluru, June 19: Under the Seva Prakalpa of JGRVK–Ramamurthy Nagar School Sanskrit Learning Classes started in 5 Govt Schools. Bhagavad Gita lessons, Sanskrit conversation and Sanskara Shlokas are taught in the learning classes. Sanskrit Learning Classes have been started in 1 Govt. School each in Ambedkar Nagar, Vijanapur and Horamavu and in 2 Govt. Schools in Kalkere.
ಬೆಂಗಳೂರು, ಜೂನ್ 19: ಜೆ.ಜಿ.ಆರ್.ವಿ.ಕೆ. – ರಾಮಮೂರ್ತಿನಗರ ಶಾಲೆಯ ಸೇವಾ ಪ್ರಕಲ್ಪದ ಅಡಿಯಲ್ಲಿ 5 ಸರ್ಕಾರಿ ಶಾಲೆಗಳಲ್ಲಿ ಸಂಸ್ಕೃತ ಕಲಿಕಾ ತರಗತಿಗಳನ್ನು ಪ್ರಾರಂಭಿಸಲಾಯಿತು.ಕಲಿಕಾ ತರಗತಿಗಳಲ್ಲಿ ಭಗವದ್ಗೀತಾ ಪಾಠ, ಸಂಸ್ಕೃತ ಸಂಭಾಷಣೆ ಹಾಗೂ ಸಂಸ್ಕಾರ ಶ್ಲೋಕಗಳ ಪಾಠಗಳನ್ನು ಹೇಳಿಕೊಡಲಾಗುತ್ತದೆ. ಅಂಬೇಡ್ಕರ್ ನಗರ, ವಿಜನಾಪುರ ಹಾಗೂ ಹೊರಮಾವಿನಲ್ಲಿ ತಲಾ 1 ಸರ್ಕಾರಿ ಶಾಲೆ ಹಾಗೂ ಕಲ್ಕೆರೆಯಲ್ಲಿ 2 ಸರ್ಕಾರಿ ಶಾಲೆಗಳಲ್ಲಿ ಸಂಸ್ಕೃತ ಕಲಿಕಾ ತರಗತಿಗಳನ್ನು ಪ್ರಾರಂಭಿಸಲಾಗಿದೆ.