Sanskrit Week in JGRVK – Ramamurthy Nagar

Bengaluru, Aug. 1: The inauguration of Sanskrit Week was organized herein Jaigopal Garodia Rashtrotthana Vidya Kendra – Ramamurthy Nagar. The students explained the importance of Sanskrit language, its cultural heritage and timeless relevance. And sang ʼGanesh Pancharatnamʼ.
Day 2: The 2nd day of the week began with a song on Bharatambe. The students recited Ganesh Stotra.
Day 3: The students of class 6 sang “Shura Vayam, Dheera Vayam”. The students of class 5 recited ʼGuru Ashtakamʼ.
Day 4: On the fourth day of the Sanskrit Week, the students of classes 10 and 8 participated in a quiz on Ramayana and Mahabharata. The students of class 7 narrated a mythological story in Sanskrit with great expression and clarity. The children of class 2 recited verses from the Bhagavad Gita.
Day 5: On the fifth day of the Sanskrit Week, the celebrations began with a dance performance by the students of class 1. They performed the sounds of various animals. Students of class 8 sang a Sanskrit song with flute in the background. Students of class 10 presented a captivating narration of a story and spoke about their contributions through important texts such as the ancient scholar Bodhayana and the Shulba Sutras, which are part of the Vedic literature, known for its early concepts of geometry and mathematics.

ಬೆಂಗಳೂರು, ಆ. 1: ಜೈಗೋಪಾಲ್‌ ಗರೋಡಿಯಾ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಸಂಸ್ಕೃತ ಸಪ್ತಾಹದ ಉದ್ಘಾಟನೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಮಹತ್ತ್ವವನ್ನು, ಅದರ ಸಾಂಸ್ಕೃತಿಕ ಪರಂಪರೆ ಮತ್ತು ಕಾಲಾತೀತ ಪ್ರಸ್ತುತತೆಯನ್ನು ವಿವರಿಸಿದರು. ಹಾಗೂ ʼಗಣೇಶ ಪಂಚರತ್ನಂʼ ಅನ್ನು ಹಾಡಿದರು.
2ನೇ ದಿನ: ಭಾರತಾಂಬೆಯ ಮೇಲಿನ ಹಾಡನ್ನು ಹಾಡುವ ಮೂಲಕ ಸಪ್ತಾಹದ 2ನೇ ದಿನವನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳು ಗಣೇಶ ಸ್ತ್ರೋತ್ರವನ್ನು ಪಠಿಸಿದರು.
3ನೇ ದಿನ: 6ನೇ ತರಗತಿಯ ವಿದ್ಯಾರ್ಥಿಗಳು “ಶೂರ ವಯಮ್‌, ಧೀರ ವಯಮ್”‌ ಅನ್ನು ಹಾಡಿದರು. ೫ನೇ ತರಗತಿಯ ವಿದ್ಯಾರ್ಥಿಗಳು ʼಗುರು ಅಷ್ಟಕಂʼ ಅನ್ನು ಪಠಿಸಿದರು.
4ನೇ ದಿನ: ಸಂಸ್ಕೃತ ಸಪ್ತಾಹದ ನಾಲ್ಕನೇ ದಿನದಂದು, 10 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳು ರಾಮಾಯಣ ಮತ್ತು ಮಹಾಭಾರತದ ಕುರಿತಾದ ರಸಪ್ರಶ್ನೆಯಲ್ಲಿ ಭಾಗವಹಿಸಿದರು. 7ನೇ ತರಗತಿಯ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಪೌರಾಣಿಕ ಕಥೆಯನ್ನು ಉತ್ತಮ ಅಭಿವ್ಯಕ್ತಿ ಮತ್ತು ಸ್ಪಷ್ಟತೆಯೊಂದಿಗೆ ಹೇಳಿದರು. 2ನೇ ತರಗತಿಯ ಮಕ್ಕಳು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು.
5ನೇ ದಿನ: ಸಂಸ್ಕೃತ ಸಪ್ತಾಹದ ಐದನೇ ದಿನದಂದು, ಆಚರಣೆಗಳು 1ನೇ ತರಗತಿಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನದೊಂದಿಗೆ ಪ್ರಾರಂಭವಾದವು. ವಿವಿಧ ಪ್ರಾಣಿಗಳ ಶಬ್ದಗಳನ್ನು ಪ್ರದರ್ಶಿಸಿದರು. 8ನೇ ತರಗತಿಯ ವಿದ್ಯಾರ್ಥಿಗಳು ಕೊಳಲಿನ ಹಿನ್ನೆಲೆಯಲ್ಲಿ ಸಂಸ್ಕೃತ ಹಾಡನ್ನು ಹಾಡಿದರು. 10ನೇ ತರಗತಿಯ ವಿದ್ಯಾರ್ಥಿಗಳು ಒಂದು ಕಥೆಯ ಆಕರ್ಷಕ ನಿರೂಪಣೆಯನ್ನು ಪ್ರಸ್ತುತಪಡಿಸಿದರು ಮತ್ತು ರೇಖಾಗಣಿತ ಮತ್ತು ಗಣಿತದ ಆರಂಭಿಕ ಪರಿಕಲ್ಪನೆಗಳಿಗೆ ಹೆಸರುವಾಸಿಯಾದ ವೈದಿಕ ಸಾಹಿತ್ಯದ ಭಾಗವಾಗಿರುವ ಪ್ರಮುಖ ಗ್ರಂಥಗಳಾದ ಪ್ರಾಚೀನ ವಿದ್ವಾಂಸ ಬೋಧಾಯನ ಮತ್ತು ಶುಲ್ಬ ಸೂತ್ರಗಳ ಮೂಲಕ ಅವರ ಕೊಡುಗೆಗಳ ಬಗ್ಗೆ ಮಾತನಾಡಿದರು.

Scroll to Top