Bengaluru, Dec. 19: Maths Week and Srinivasa Ramanujan Jayanti celebrated herein Jaigopal Garodia Rashtrotthana Vidya Kendra – Ramamurthy Nagar. Students were conducted demos on mathematical insights, skit, quiz, Ramanujan’s contribution to the world of mathematics, speed calculation. Smt. Maheshwari gave an inspiring speech on Ramanujan’s contribution to the world of mathematics.
ಬೆಂಗಳೂರು, ಡಿ. 19: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಗಣಿತ ಸಪ್ತಾಹ ಮತ್ತು ಶ್ರೀನಿವಾಸ ರಾಮಾನುಜನ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ವೇದಗಣಿತದ ಒಳನೋಟಗಳು ಕುರಿತು, ಸ್ಕಿಟ್, ರಸಪ್ರಶ್ನೆ, ಗಣಿತ ಜಗತ್ತಿಗೆ ರಾಮಾನುಜನ್ ಕೊಡುಗೆ, ವೇಗ ಲೆಕ್ಕಾಚಾರದ ಡೆಮೋಗಳನ್ನು ನಡೆಸಲಾಯಿತು. ಶ್ರೀಮತಿ ಮಹೇಶ್ವರಿ ಅವರು ಗಣಿತ ಜಗತ್ತಿಗೆ ರಾಮಾನುಜನ್ ಕೊಡುಗೆ ಕುರಿತು ಸ್ಫೂರ್ತಿದಾಯಕ ಭಾಷಣ ಮಾಡಿದರು.