Bengaluru, Jan. 18: Thyagaraja Swami Mahotsav, PTM and Blood Donation Camp were organized herein Jaigopal Garodia Rashtrothana Vidya Kendra – Ramamurthy Nagar. A total of 317 units of blood were collected in the camp in which school staff, parents and public participated.
ಬೆಂಗಳೂರು, ಜ. 18: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ತ್ಯಾಗರಾಜ ಸ್ವಾಮಿ ಮಹೋತ್ಸವ, ಪಿಟಿಎಮ್ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಾಲಾ ಸಿಬ್ಬಂದಿಗಳು, ಪಾಲಕರು, ಸಾರ್ವಜನಿಕರು ಭಾಗವಹಿಸಿದ್ದ ಶಿಬಿರದಲ್ಲಿ ಒಟ್ಟು 317 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.