Utthana Dwadashi Celebration in JGRVK – Ramamurthy Nagar

Bengaluru, Nov. 13: Utthana Dwadashi was celebrated herein Jaigopal Garodia Rashtrotthana Vidya Kendra – Ramamurthy Nagar. Students shared information about the significance of the day and sung a song; performed a dance.

ಬೆಂಗಳೂರು, ನ. 13: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಉತ್ಥಾನ ದ್ವಾದಶಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ದಿನದ ಮಹತ್ತ್ವದ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಹಾಡನ್ನು ಹಾಡಿದರು; ನೃತ್ಯವನ್ನು ಪ್ರದರ್ಶಿಸಿದರು.

Scroll to Top