Vasant Panchami in JGRVK- Ramamurthy Nagar

Bengaluru, Feb. 3: Vasant Panchami was celebrated herein Jaigopal Garodia Rashtrotthana Vidya Kendra – Ramamurthy Nagar. Saraswati Puja was performed in every class on the occasion of Vasant Panchami. Musical instruments were worshipped. The children told about the importance of the day. They sang a song.

ಬೆಂಗಳೂರು, ಫೆ. 3: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ವಸಂತ ಪಂಚಮಿಯನ್ನು ಆಚರಿಸಲಾಯಿತು. ವಸಂತಪಂಚಮಿ ಪ್ರಯುಕ್ತ ಪ್ರತಿ ತರಗತಿಯಲ್ಲೂ ಸರಸ್ವತಿ ಪೂಜೆಯನ್ನು ನೆರವೇರಿಸಿದರು. ಸಂಗೀತ ಪರಿಕರಗಳನ್ನು ಪೂಜಿಸಲಾಯಿತು. ಮಕ್ಕಳು ದಿನದ ಮಹತ್ತ್ವದ ಬಗ್ಗೆ ತಿಳಿಸಿದರು. ಹಾಡನ್ನು ಹಾಡಿದರು.

Scroll to Top