Vijay Divas and Mathematics Week Celebration in JGRVK – Ramamurthy Nagar

Bengaluru, Dec. 16: Vijay Divas and Mathematics Week were celebrated herein Jaigopal Garodia Rashtrotthana Vidya Kendra – Ramamurthy Nagar. Students spoke about the sacrifices of Indian heroes and showed respect. On the triumph of 1971, students performed a dance of bravery and sacrifice in celebration of victory. The children sang a patriotic song.
Students spoke about the importance of mathematics in our daily life in a program held as part of Mathematics Week. And danced to the tune of the number.

ಬೆಂಗಳೂರು, ಡಿ. 16: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ವಿಜಯ್ ದಿವಸ ಮತ್ತು ಗಣಿತ ಸಪ್ತಾಹವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಭಾರತದ ವೀರಯೋಧರ ತ್ಯಾಗದ ಬಗ್ಗೆ ಮಾತನಾಡಿ ಗೌರವವನ್ನು ಸೂಚಿಸಿದರು. 1971ರಲ್ಲಿ ವಿಜಯದ ಕುರಿತು ಯೋಧರ ಶೌರ್ಯ ಮತ್ತು ತ್ಯಾಗದ ನೃತ್ಯವನ್ನು ಪ್ರದರ್ಶಿಸಿದರು. ಮಕ್ಕಳು ದೇಶಭಕ್ತಿ ಗೀತೆಯನ್ನು ಹಾಡಿದರು. ಗಣಿತ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಮ್ಮ ನಿತ್ಯ ಜೀವನದಲ್ಲಿ ಗಣಿತದ ಮಹತ್ತ್ವದ ಕುರಿತು ಮಾತನಾಡಿದರು. ಹಾಗೂ ಸಂಖ್ಯೆಯ ಟ್ಯೂನ್ ಗೆ ನೃತ್ಯವನ್ನು ಪ್ರದರ್ಶಿಸಿದರು

Scroll to Top