15-08-2023 Independence Day Celebration in RVK & RV

ಆಗಸ್ಟ್ 15: ಕರ್ನಾಟಕ ರಾಜ್ಯಾದ್ಯಂತ ಇರುವ ರಾಷ್ಟ್ರೋತ್ಥಾನದ ಶಾಲೆಗಳಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. 11 ರಾಷ್ಟ್ರೋತ್ಥಾನ ವಿದ್ಯಾಕೇಂದ್ರ (ಸಿಬಿಎಸ್‌ಇ ಶಾಲೆಗಳು) ಹಾಗೂ 14 ರಾಷ್ಟ್ರೋತ್ಥಾನ ವಿದ್ಯಾಲಯದ (ರಾಜ್ಯ ಪಠ್ಯಕ್ರಮದ ಶಾಲೆಗಳು) ಸಮಾರಂಭಗಳಲ್ಲಿ ವಿಶೇಷ ಗಣ್ಯಮಾನ್ಯರು ಉಪಸ್ಥಿತರಿದ್ದರು.

August 15: The 77th Independence Day was celebrated with joy and fervor in Rashtrotthana Schools across Karnataka State. Special Dignitaries graced the ceremonies in 11 Rashtrotthana Vidya Kendra (CBSE Schools) and 14 Rashtrotthana Vidyalayas (State Curriculum Schools).

ಗಣ್ಯಮಾನ್ಯರ ಉಪಸ್ಥಿತಿ:

  • ಆರ್‌.ವಿ.ಕೆ. (ಸತ್ತೂರು (ಧಾರವಾಡ))  – ಶ್ರೀ ಸಿ ಎಸ್ ಹವಾಲ್ದಾರ್, ನಿವೃತ್ತ ಏರ್ ಕಮಾಂಡರ್
  • ಜೆ.ಜಿ.ಆರ್‌.ವಿ.ಕೆ. (ರಾಮಮೂರ್ತಿನಗರ)  –  ಶ್ರೀ ಕೆ ನಾರಾಯಣಗೌಡ, ಜಿ.ಕೆ.ವಿ.ಕೆ.ಯ ಪ್ರಾಧ್ಯಾಪಕರು ಹಾಗೂ ಅರಣ್ಯ ವಿಸ್ತರಣಾ ವಿಭಾಗದ ನಿರ್ದೇಶಕರು
  • ಆರ್‌.ವಿ.ಕೆ. ( ಧಾರವಾಡ) – ಕ್ಯಾಪ್ಟನ್ ಸುರೇಶ್ ಬರಗಲಿ
  • ಮಂಗಳೂರು ಒನ್ ಸಿ.ಬಿ.ಎಸ್.ಇ. ಶಾಲೆ – ಶ್ರೀ ಡಿ ಯತೀಶ್ ಕುಮಾರ್, ಎನ್.ಸಿ.ಸಿ. ನೌಕಾದಳದ ಲೆಪ್ಟಿನೆಂಟ್ ಕಮಾಂಡರ್
  • ಆರ್‌.ವಿ. (ಧಾರವಾಡ) – ಶ್ರೀ ಬಸವರಾಜ ಕೌಜಲಗಿ. ಈ ಸಂದರ್ಭದಲ್ಲಿ ವಿದ್ಯಾಲಯದಲ್ಲಿ ಓದಿ, ಸೈನ್ಯಕ್ಕೆ ಸೇರಿದ ಶ್ರೀ ಸಚಿನ ಕುರುಕುರಿ ಹಾಗೂ ವಿನಾಯಕ ಜುಲ್ಪಿ ಅವರನ್ನು ಸನ್ಮಾನಿಸಲಾಯಿತು.
  • ಆರ್‌.ವಿ.ಕೆ. (ಬನಶಂಕರಿ) – ಶ್ರೀ ವಿನೋದ್ ಎಂ ಸೋಲಟ್ಟಿ, ಡಿಪಿಟಿ ಚೀಫ್ ಇಂಜಿನಿಯರ್, ಬಿ.ಎಂ.ಆರ್.ಸಿ.ಎಲ್. ಹಾಗೂ ಶ್ರೀ ಗಣೇಶ ಹೆಗಡೆ, ಗೌರವಾಧ್ಯಕ್ಷರು, ಶ್ರೀರಾಮ ಶಾಲೆ, ಪುತ್ತೂರು
Scroll to Top