ಬೆಂಗಳೂರು, ಆಗಸ್ಟ್ 18: ಜೆ.ಜಿ.ಆರ್.ವಿ.ಕೆ. – ರಾಮಮೂರ್ತಿ ನಗರದಲ್ಲಿ 40 ದಿನಗಳ ಕಾಲ ಮಕ್ಕಳ ಪಾಲಕರಿಗಾಗಿ ನಡೆಸಲಾದ ಸಂಸ್ಕೃತ ಶಿಬಿರದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು.
Bengaluru, Aug 18: Valedictory Programme of 40 days Sanskrit Camp for the Parents of Children was organised herein JGRVK – Ramamurthy Nagar.
ಶಾಲೆಯ ಉಪ-ಪ್ರಾಚಾರ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪಾಲಕರು ಸಂಸ್ಕೃತದಲ್ಲಿ ನಾಟಕ, ಹಾಡು, ಹಾಸ್ಯ, ಶ್ಲೋಕ ಮೊದಲಾದವುಗಳ ಪ್ರದರ್ಶನ ನೀಡಿದರು.
Vice Principal of the School graced the ceremony. Parents gave performances of drama, song, jokes, Shloka in Sanskrit.