[vc_row][vc_column][vc_column_text]Home > News & Events >79th Independence Day Celebration in JGRVK – Ramamurthy Nagar[/vc_column_text][/vc_column][/vc_row][vc_row full_width=”stretch_row” equal_height=”yes”][vc_column width=”1/2″][vc_images_carousel images=”5138,5139,5140,5141,5142,5143,5144,5145,5146,5147″ img_size=”full”][/vc_column][vc_column width=”1/2″][vc_column_text]Bengaluru, Aug. 15: The 79th Independence Day was celebrated herein Jaigopal Garodia Rashtrotthana Vidya Kendra – Ramamurthy Nagar. Retired Lieutenant Colonel Udayakumaraga B. Betagar, Indian Army Veteran, Regiment of Artillery, was the Chief Guest. Addressing the children, he said, “Keep the fire within you and serve the motherland.”
ಬೆಂಗಳೂರು, ಆ. 15: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ 79ನೇ ಸ್ವಾತಂತ್ರೊತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಲೆಫ್ಟಿನೆಂಟ್ ಕರ್ನಲ್ಉದಯಕುಮಾರಗ ಬಿ. ಬೆಟಗಾರ್, ಇಂಡಿಯನ್ ಆರ್ಮಿ ವೆಟರನ್, ರೆಜಿಮೆಂಟ್ ಆಫ್ ಆರ್ಟಿಲರಿ ಅವರು ಆಗಮಿಸಿದ್ದರು. ಅವರು ಮಕ್ಕಳನ್ನುದ್ದೇಶಿಸಿ ಮಾತನಾಡುತ್ತ, ನಿಮ್ಮೊಳಗಿನ ಅಗ್ನಿಯನ್ನು ಕಾಪಿಟ್ಟುಕೊಂಡು ತಾಯ್ನಾಡಿಗೆ ಸೇವೆ ಸಲ್ಲಿಸಿ ಎಂದರು.[/vc_column_text][/vc_column][/vc_row]