03-07-2023 Guru Purnima @ RVK & RV

ಜುಲೈ 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಎಲ್ಲ11 ಸಿಬಿಎಸ್ಇ ಶಾಲೆಗಳು ಹಾಗೂ ರಾಷ್ಟ್ರೋತ್ಥಾನ ವಿದ್ಯಾಲಯದ 14 ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಗುರುಪೂರ್ಣಿಮೆಯನ್ನು ಭಕ್ತಿ-ಶ್ರದ್ಧೆಗಳೊಂದಿಗೆ ಆಚರಿಸಲಾಯಿತು.

July 3: Gurupurnima was celebrated with devotion in all the 11 Rashtrotthana Vidya Kendra CBSE Schools and 14 Rashtrothana Vidyalaya State Curriculum Schools.

ಆಷಾಢ ಹುಣ್ಣಿಮೆಯಂದು ವೇದವ್ಯಾಸರ ಜಯಂತಿಯನ್ನು ವ್ಯಾಸಪೂರ್ಣಿಮೆ, ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ದಿನ ಚಾತುರ್ಮಾಸ್ಯ ವ್ರತದ ಆರಂಭವಾಗುತ್ತದೆ.

Vedavyasa Jayanti is celebrated as Vyasapurnima, Gurupurnima on Ashadha full moon (Purnima). Chaturmasya Vrat begins on this day.

ಪ್ರತಿ ಶಾಲೆಯಲ್ಲೂ ಗುರು ಮಹಿಮಾ ಗಾನ, ಭಜನೆ, ನೃತ್ಯಸೇವೆ ಮೊದಲಾದವುಗಳನ್ನು ಆಯೋಜಿಸಲಾಗಿತ್ತು.

Guru Mahima Gana, Bhajan, Dance etc. were organized in every school.

Scroll to Top