‘The Red Day’ celebration in JGRVK – Ramamurthy Nagar

Bengaluru, July 17: ‘The Red Day’ was celebrated by the Gokulam team herein Jaigopal Garodia Rashtrotthana Vidya Kendra – Ramamurthy Nagar. Theme ‘Shakti’ was followed in The Red Day celebration. The highlight of the day was the live telecast of the program by the students of ‘Matruchhaya’ who acted as media team of Rashtrotthana. Rhymes theatre featuring Pre-KG students singing rhymes based on the color red was fascinating.Pre-KG students learned about the importance of flowers, fruits, vegetables and the combination of colours and visited a temple.The ‘Attada Aramane’ program performed by UKG students on Panchmukhi Shikshana attracted attention.The entire program was organized by UKG students.Awareness was created by slogans on the importance of Blood Donation in corridors by Gokulam students.

ಬೆಂಗಳೂರು, ಜುಲೈ 17: ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಗೋಕುಲಂ ತಂಡದಿಂದ ‘ದ ರೆಡ್ ಡೆ’ಯನ್ನು ಆಚರಿಸಲಾಗಿತ್ತು. ರೆಡ್ ಡೇ ಆಚರಣೆಗೆ ‘ಶಕ್ತಿ’ ಥೀಮ್ ಅನ್ನು ಆಯ್ದುಕೊಳ್ಳಲಾಗಿತ್ತು. ರಾಷ್ಟ್ರೋತ್ಥಾನ ಮಾಧ್ಯಮದವರಾಗಿ ಕಾರ್ಯನಿರ್ವಹಿಸಿದ ‘ಮಾತೃಛಾಯಾ’ ವಿದ್ಯಾರ್ಥಿಗಳು ಮಾಡಿದ ಕಾರ್ಯಕ್ರಮದ ನೇರಪ್ರಸಾರವು ದಿನದ ವಿಶೇಷವಾಗಿತ್ತು. ಪ್ರೀ-ಕೆಜಿ ವಿದ್ಯಾರ್ಥಿಗಳು ಕೆಂಪುಬಣ್ಣವನ್ನು ಆಧರಿಸಿ ರೈಮ್ಸ್ ಹಾಡುವುದನ್ನು ಒಳಗೊಂಡ ರೈಮ್ಸ್ ಥಿಯೇಟರ್ ಮೋಹಕವಾಗಿತ್ತು.ಪ್ರೀ-ಕೆಜಿ ವಿದ್ಯಾರ್ಥಿಗಳು ಹೂವು, ಹಣ್ಣು, ತರಕಾರಿಗಳು ಮತ್ತು ಬಣ್ಣಗಳ ಮಿಶ್ರಣದ ಮಹತ್ತ್ವವನ್ನು ತಿಳಿದುಕೊಂಡರು ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿದರು. ಪಂಚಮುಖಿ ಶಿಕ್ಷಣದ ಮೇಲೆ ಯುಕೆಜಿ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಅಟ್ಟದ ಅರಮನೆ’ ಕಾರ್ಯಕ್ರಮವು ಗಮನ ಸೆಳೆಯಿತು.ಇಡೀ ಕಾರ್ಯಕ್ರಮವನ್ನು ಯುಕೆಜಿ ವಿದ್ಯಾರ್ಥಿಗಳು ಆಯೋಜಿಸಿದ್ದರು.ಗೋಕುಲಂ ವಿದ್ಯಾರ್ಥಿಗಳಿಂದ ಕಾರಿಡಾರ್‌ನಲ್ಲಿ ರಕ್ತದಾನದ ಮಹತ್ತ್ವದ ಕುರಿತು ಘೋಷಣೆಗಳ ಮೂಲಕ ಜಾಗೃತಿ ಮೂಡಿಸಲಾಯಿತು.

Scroll to Top