[vc_row][vc_column][vc_column_text css=””]Home > News & Events >First Place in Quiz competition to JGRVK – Ramamurthy Nagar[/vc_column_text][/vc_column][/vc_row][vc_row full_width=”stretch_row” equal_height=”yes”][vc_column width=”1/2″][vc_images_carousel images=”5429,5430,5431,5432″ img_size=”full” css=””][/vc_column][vc_column width=”1/2″][vc_column_text css=””]Bengaluru, Aug, 30: Global Organization for Divinity recently organized a quiz competition based on the Valmiki Ramayana, Mahabharata, Ancient Saints of India, and the Hanuman Chalisa for students of Grades 6, 7, and 8 on Saturday, 30th August 2025. With the participation of more than 150 teams. We are proud to share that JGRVK secured the First Place.

ಬೆಂಗಳೂರು, ಆ. 30: ಗ್ಲೋಬಲ್‌ ಆರ್ಗನೈಸೇಶನ್‌ ಫಾರ್‌ ಡಿವಿನಿಟಿಯವರು ವಾಲ್ಮೀಕಿ ರಾಮಾಯಣ, ಮಹಾಭಾರತ, ಪ್ರಾಚೀನ ಋಷಿಮುನಿಗಳು ಮತ್ತು ಹನುಮಾನ್‌ ಚಾಲಿಸಾ ಮೇಲೆ ರಸಪ್ರಶ್ನೆ ಕಾರ್ಯಕ್ರಮಗಳನ್ನು 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದರು. ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಿಂದ 150 ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೊದಲ ಸ್ಥಾನವನ್ನು ಪಡೆದರು.[/vc_column_text][/vc_column][/vc_row]