Bengaluru, Nov. 27: On the occasion of RP@60, Jaigopal Garodia Rashtrotthana Vidya Kendra – Ramamurthy Nagar auxiliary staff visited Gurumurthy Layout Seva Vasati.There, they spoke about various projects and the vision of Rashtrotthana Parishat and distributed pamphlets.
ಬೆಂಗಳೂರು, ನ.27: RP@60 ಸಂದರ್ಭದಲ್ಲಿ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ ಉಪಸಿಬ್ಬಂದಿಗಳು ಗುರುಮೂರ್ತಿ ಲೇಔಟ್ ಸೇವಾ ವಸತಿಗೆ ಭೇಟಿ ನೀಡಿದರು.ಅಲ್ಲಿ ಅವರು ಬೇರೆಬೇರೆ ಪ್ರಕಲ್ಪಗಳ ಬಗ್ಗೆ ಹಾಗೂ ರಾಷ್ಟ್ರೋತ್ಥಾನ ಪರಿಷತ್ ದೃಷ್ಟಿಕೋನದ ಬಗ್ಗೆ ಮಾತನಾಡಿ, ಕರಪತ್ರಗಳನ್ನು ಹಂಚಿದರು.

