Bengaluru, Dec. 29: Veer Bal Diwas was celebrated herein Jaigopal Garodia Rashtrotthana Vidya Kendra – Ramamurthy Nagar. The students shared information about the importance of Veer Bal Diwas and sang a melodious song.

ಬೆಂಗಳೂರು, ಡಿ. 29: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ವೀರ್‌ ಬಾಲ್‌ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ವೀರ್‌ ಬಾಲ್‌ ದಿವಸ ಮಹತ್ತ್ವವನ್ನು ಕುರಿತು ಮಾಹಿತಿಯನ್ನು ಹಂಚಿಕೊಂಡರು ಹಾಗೂ ಸುಮಧುರವಾದ ಹಾಡನ್ನು ಹಾಡಿದರು.