Bengaluru, Mar. 16: Ramakrishna Paramahamsa Jayanti was celebrated at Jaigopal Garodia Rashtrotthana Vidya Kendra – Ramamurthy Nagar. The students spoke about Ramakrishna Paramahamsa’s simplicity and his dedication.
ಬೆಂಗಳೂರು, ಮಾ. 16: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ರಾಮಕೃಷ್ಣ ಪರಮಹಂಸ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ರಾಮಕೃಷ್ಣ ಪರಮಹಂಸರ ಸರಳತೆ ಮತ್ತು ಅಧ್ಯಾತ್ಮದೆಡೆಗೆ ಅವರ ಬದ್ಧತೆಯ ಬಗ್ಗೆ ಮಾತನಾಡಿದರು.




