Bengaluru, Aug. 19: Tulsidas Jayanti was celebrated at Jaigopal Garodia Rashtrotthana Vidya Kendra – Ramamurthynagar.
- Students spoke about the importance and teachings of Tulsidas Jayanti, and pesented a group song called “Sri Ram, Sri Ram, Jai Ram”.
ಬೆಂಗಳೂರು, ಆ. 19: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ತುಳಸಿದಾಸರ ಜಯಂತಿಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ತುಳಸಿದಾಸ ಜಯಂತಿಯ ಮಹತ್ವ ಮತ್ತು ಬೋಧನೆಗಳ ಬಗ್ಗೆ ಮಾತನಾಡಿದರು ಹಾಗೂ “ಶ್ರೀ ರಾಮ್, ಶ್ರೀ ರಾಮ್, ಜೈ ರಾಮ್” ಎಂಬ ಸಮೂಹಗೀತೆಯನ್ನು ಪ್ರಸ್ತುತಪಡಿಸಿದರು.







