Bengaluru, Aug. 24: Rajguru Jayanti was celebrated at Jaigopal Garodia Rashtrotthana Vidya Kendra – Ramamurthy Nagar. Mokshita of class 3 and Deeta of class 7 spoke about the significance of the day and highlighted the great sacrifices made by Rajguru ji for the nation.

ಬೆಂಗಳೂರು, ಆ. 24: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ, ರಾಜಗುರು ಜಯಂತಿಯನ್ನು ಆಚರಿಸಲಾಯಿತು.  3ನೇ ತರಗತಿಯ ಮೋಕ್ಷಿತಾ ಮತ್ತು 7ನೇ ತರಗತಿಯ ದೀತಾ ಅವರು ದಿನದ ಮಹತ್ವದ ಬಗ್ಗೆ ಮಾತನಾಡಿದರು ಮತ್ತು ರಾಜಗುರು ಅವರು ರಾಷ್ಟ್ರಕ್ಕಾಗಿ ಮಾಡಿದ ಮಹಾನ್ ತ್ಯಾಗಗಳನ್ನು ಎತ್ತಿ ತೋರಿಸಿದರು.