Bengaluru, Aug. 28: Students of Jaigopal Garodia Rashtrotthana Vidya Kendra – Ramamurthy Nagar visited Banaswadi Sanchar Police Station, Ramamurthy Nagar Police Station and Bachpan School as part of the community outreach initiative on the occasion of Raksha Bandhan. The students thanked the police personnel for their service by tying rakhis. Bachpan shared the festive spirit with the children at the school. In Sanskrit conversation classes, parents participated in the celebration by tying rakhis to each other.
ಬೆಂಗಳೂರು, ಆ. 28: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು ರಕ್ಷಾಬಂಧನದ ಸಂದರ್ಭದಲ್ಲಿ ಸಮುದಾಯ ಸಂಪರ್ಕ ಉಪಕ್ರಮದ ಭಾಗವಾಗಿ, VI ಮತ್ತು VII ತರಗತಿಯ ವಿದ್ಯಾರ್ಥಿಗಳು ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ, ರಾಮಮೂರ್ತಿ ನಗರ ಪೊಲೀಸ್ ಠಾಣೆ ಮತ್ತು ಬಚಪನ್ ಶಾಲೆಗೆ ಭೇಟಿ ನೀಡಿದರು. ಪೊಲೀಸ್ ಸಿಬ್ಬಂದಿಯ ಸೇವೆಗಾಗಿ ವಿದ್ಯಾರ್ಥಿಗಳು ರಾಖಿಗಳನ್ನು ಕಟ್ಟಿ ಕೃತಜ್ಞತೆ ಸಲ್ಲಿಸಿದರು. ಬಚ್ಪನ್ ಶಾಲೆಯಲ್ಲಿ ಮಕ್ಕಳೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಸಂಸ್ಕೃತ ಸಂಭಾಷಣಾ ತರಗತಿಗಳಲ್ಲಿ ಪೋಷಕರು ಪರಸ್ಪರ ರಾಖಿಗಳನ್ನು ಕಟ್ಟುವ ಮೂಲಕ ಆಚರಣೆಯಲ್ಲಿ ಭಾಗವಹಿಸಿದರು.





