Bengaluru, Aug. 29: The prestigious “Guru Samman Awards” for the academic session 2026-27 of the Bengaluru Sahodaya Schools Complex Association (BSSCA) was organised at M.S. Ramaiah Vidyaniketan, Mattikere.
- The event was graced by Sri L. L. Meena, Regional Officer, CBSE, Bengaluru Region
Dr. Sandeep Kumar Jain, Associate Professor and Additional Director, Head – CBSE Centre of Excellence, Bengaluru, who were the Chief Guests, The following three members of Jaigopal Garodia Rashtrotthana Vidya Kendra – Ramamurthynagar were recognized for their outstanding contributions and dedicated service:
- Suganya – Administration Department, Award: Operation Stars
- Nagalakshmi Ravindra – Arts and Crafts Department, Award: Kriya Yoddha Award
- Subhashini Nandakumar – Gokulam, Award: Creative Patron (Balavatika)
ಬೆಂಗಳೂರು, ಆ. 29: ಬೆಂಗಳೂರು ಸಹೋದಯ ಶಾಲೆಗಳ ಸಂಕೀರ್ಣ ಸಂಘ (BSSCA) 2026–27 ರ ಶೈಕ್ಷಣಿಕ ಅಧಿವೇಶನಕ್ಕಾಗಿ ಪ್ರತಿಷ್ಠಿತ “ಗುರು ಸಮ್ಮಾನ್ ಪ್ರಶಸ್ತಿಗಳನ್ನು” ಎಂ. ಎಸ್. ರಾಮಯ್ಯ ವಿದ್ಯಾನಿಕೇತನ, ಮತ್ತೀಕೆರೆಯಲ್ಲಿ ಆಯೋಜಿಸಲಾಗಿತ್ತು.
- ಈ ಕಾರ್ಯಕ್ರಮದಲ್ಲಿ ಶ್ರೀ ಎಲ್. ಎಲ್. ಮೀನಾ, ಪ್ರಾದೇಶಿಕ ಅಧಿಕಾರಿ, CBSE, ಬೆಂಗಳೂರು ಪ್ರದೇಶ
ಡಾ. ಸಂದೀಪ್ ಕುಮಾರ್ ಜೈನ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಹೆಚ್ಚುವರಿ ನಿರ್ದೇಶಕ, ಮುಖ್ಯಸ್ಥ – CBSE ಸೆಂಟರ್ ಆಫ್ ಎಕ್ಸಲೆನ್ಸ್, ಬೆಂಗಳೂರು, ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ ಈ ಕೆಳಗಿನ ಮೂವರು ಸದಸ್ಯರನ್ನು ಅವರ ಅತ್ಯುತ್ತಮ ಕೊಡುಗೆಗಳು ಮತ್ತು ಸಮರ್ಪಿತ ಸೇವೆಗಾಗಿ ಗುರುತಿಸಲಾಗಿದೆ:
- ಶ್ರೀಮತಿ. ಸುಗನ್ಯಾ – ಆಡಳಿತ ವಿಭಾಗ, ಪ್ರಶಸ್ತಿ: ಆಪರೇಷನ್ ಸ್ಟಾರ್ಸ್
- ಶ್ರೀಮತಿ ನಾಗಲಕ್ಷ್ಮೀ ರವೀಂದ್ರ – ಕಲೆ ಮತ್ತು ಕರಕುಶಲ ವಿಭಾಗ, ಪ್ರಶಸ್ತಿ: ಚಟುವಟಿಕೆ ಯೋಧ ಪ್ರಶಸ್ತಿ
- ಶ್ರೀಮತಿ ಸುಭಾಷಿಣಿ ನಂದಕುಮಾರ್ – ಗೋಕುಲಂ, ಪ್ರಶಸ್ತಿ: ಸೃಜನಶೀಲ ಪೋಷಕಿ (ಬಾಲವಾಟಿಕಾ)

