13-01-2023 Gou Puja Utsava @ JGRVK Ramamurthy Nagar

Bengaluru, Jan. 13: Gou Pooja Utsav was organised herein JGRVK – Ramamurthy Nagar School. From morning to evening the Pooja was performed. The cows were brought from Madhavasrushti Goushala.

ಬೆಂಗಳೂರು, ಜ. 13: ಜೆ.ಜಿ.ಆರ್.ವಿ.ಕೆ – ರಾಮಮೂರ್ತಿ ನಗರ ಶಾಲೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಗೋಪೂಜಾ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮಾಧವ ಸೃಷ್ಟಿ ಗೋಶಾಲೆಯಿಂದ ತರಲಾಗಿದ್ದ ಹಸುಗಳನ್ನು ಶಾಲೆಯ ಮಕ್ಕಳು ಮುದ್ದಾಡುತ್ತಾ, ಪೂಜಿಸಿದರು.

Scroll to Top