[vc_row][vc_column][vc_column_text]Home > News & Events >A colouring competition in JGRVK – Ramamurthy Nagar[/vc_column_text][/vc_column][/vc_row][vc_row full_width=”stretch_row” equal_height=”yes”][vc_column width=”1/2″][vc_images_carousel images=”5127,5128,5129,5130,5131,5132,5133″ img_size=”full”][/vc_column][vc_column width=”1/2″][vc_column_text]Bengaluru, Aug. 11: A colouring competition was organized as part of Nandalal Sri Krishna at Jaigopal Garodia Rashtrotthana Vidya Kendra – Ramamurthy Nagar. Gokulam students showed their talent using crayons. Children brought Sri Krishna to life in their imagination. A certificate was given for the best picture.

ಬೆಂಗಳೂರು, ಆ. 11: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ನಂದಲಾಲ ಶ್ರೀ ಕೃಷ್ಣ ಅಂಗವಾಗಿ ಕಲರಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಗೋಕುಲಂ ವಿದ್ಯಾರ್ಥಿಗಳು ಕ್ರೆಯಾನ್ ಬಳಸಿ ತಮ್ಮ ಪ್ರತಿಭೆಯನ್ನು ತೋರಿದರು. ಮಕ್ಕಳು ಶ್ರೀ ಕೃಷ್ಣನಿಗೆ ತಮ್ಮ ಕಲ್ಪನೆಯಲ್ಲಿ ಜೀವ ತುಂಬಿದರು. ಅತ್ಯುತ್ತಮ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲಾಯಿತು.
[/vc_column_text][/vc_column][/vc_row]