Bengaluru, Feb. 10: The first day of English Week was celebrated herein Jaigopal Garodia Rashtrotthana Vidya Kendra – Ramamurthy Nagar. Students of class 3 and 4 recited poems by Sarojini Naidu. Students from grades 5 and 9 hosted a radio program on the topic of ‘How to prepare for exams’.

ಬೆಂಗಳೂರು, ಫೆ. 10: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಇಂಗ್ಲಿಷ್‌ ಸಪ್ತಾಹದ ಮೊದಲ ದಿನವನ್ನು ಆಚರಿಸಲಾಯಿತು. 3 ಮತ್ತು 4ನೇ ತರಗತಿಯ ವಿದ್ಯಾರ್ಥಿಗಳು ಸರೋಜಿನಿ ನಾಯ್ಡು ಅವರ ಪದ್ಯಗಳನ್ನು ಪಠಿಸಿದರು. 5 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ʼಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ ʼ ಎನ್ನುವ ವಿಷಯದ ಮೇಲೆ ರೇಡಿಯೋ ಕಾರ್ಯಕ್ರಮ ನಡೆಸಿಕೊಟ್ಟರು.