[vc_row][vc_column][vc_column_text css=””]Home > News & Events >Ganesh Chaturthi Celebration in JGRVK – Ramamurthy Nagar [/vc_column_text][/vc_column][/vc_row][vc_row full_width=”stretch_row” equal_height=”yes”][vc_column width=”1/2″][vc_images_carousel images=”5401,5402,5403,5404,5405,5406,5407,5408,5409″ img_size=”full” css=””][/vc_column][vc_column width=”1/2″][vc_column_text css=””]Bengaluru, Aug. 29: Ganesh Chaturthi was celebrated herein Jaigopal Garodia Rashtrotthana Vidya Kendra – Ramamurthy Nagar. The program began with the worship of Lord Ganesha. The students of class 8 sang a song on Ganesha. Student Tanmayi spoke about the importance of Gajavadana. The students sang the song ʼGanesh Banda, Kai Kadubu Tinda …’ Then the idol of Ganesha was immersed.

ಬೆಂಗಳೂರು, ಆ. 29: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ಗಣಪತಿಗೆ ಪುಷ್ಪಾರ್ಚನೆಯ ಪೂಜೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. 8ನೇ ತರಗತಿಯ ವಿದ್ಯಾರ್ಥಿಗಳು ಗಣೇಶನ ಮೇಲಿನ ಹಾಡನ್ನು ಹಾಡಿದರು. ವಿದ್ಯಾರ್ಥಿನಿ ತನ್ಮಯಿ ಗಜವದನನ ಮಹತ್ತ್ವವನ್ನು ಕುರಿತು ಮಾತನಾಡಿದಳು. ವಿದ್ಯಾರ್ಥಗಳು ʼಗಣೇಶ ಬಂದ, ಕಾಯಿ ಕಡುಬು ತಿಂದ…ʼ ಹಾಡನ್ನು ಹಾಡಿದರು. ಬಳಿಕ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಯಿತು. [/vc_column_text][/vc_column][/vc_row]