Bengaluru, Dec. 24: Good Governance Day and Madan Mohan Malviya Jayanti were celebrated herein Jaigopal Garodia Rashtrotthana Vidya Kendra – Ramamurthy Nagar.
ಬೆಂಗಳೂರು, ಡಿ. 24: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಸುಶಾಸನ ದಿನ ಮತ್ತು ಮದನ್ ಮೋಹನ್ ಮಾಳವಿಯಾ ಜಯಂತಿಯನ್ನು ಆಚರಿಸಲಾಯಿತು.

