Bengaluru, Feb. 19: Madhav Rao Golwalkar Guruji’s birth anniversary was celebrated herein Jaigopal Garodia Rashtrotthana Vidya Kendra – Ramamurthy Nagar. The students explained the significance of Guruji’s life, his ideals and his immense sacrifices.

ಬೆಂಗಳೂರು, ಫೆ. 19: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಮಾಧವರಾವ್‌ ಸದಾಶಿವ ಗೋಳ್ವಲ್ಕರ್ ಗುರೂಜಿ ಜನ್ಮದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಗುರೂಜಿಯವರ ಜೀವನದ ಮಹತ್ವ, ಅವರ ಆದರ್ಶಗಳು ಮತ್ತು ಅವರ ಅಪಾರ ತ್ಯಾಗಗಳನ್ನು ವಿವರಿಸಿದರು.