Bengaluru, Nov. 26: Constitution Day was celebrated herein Jaigopal Garodia Rashtrotthana Vidya Kendra – Ramamurthy Nagar.Students shared the significance of the day.They took the oath, reaffirming our collective dedication to the values of the Constitution.

ಬೆಂಗಳೂರು, ನ. 26: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ದಿನದ ಮಹತ್ತ್ವವನ್ನು ಹಂಚಿಕೊಂಡರು.ಸಂವಿಧಾನದ ಮೌಲ್ಯಗಳಿಗೆ ನಮ್ಮ ಸಾಮೂಹಿಕ ಸಮರ್ಪಣೆಯನ್ನು ಪುನರುಚ್ಚರಿಸುತ್ತಾ ಪ್ರಮಾಣವಚನ ಸ್ವೀಕರಿಸಿದರು.